ನವೀನ ವಿದ್ಯಾರ್ಥಿಗಳಿಗೆ ಸ್ವಾಗತ
ಪ್ರಿಯ ವಿದ್ಯಾರ್ಥಿಗಳಿಗೆ,,
ಪರವಿದ್ಯಾ ಗುರುಕುಲಕ್ಕೆ ಆತ್ಮೀಯ ಸ್ವಾಗತ.
ಶಾಸ್ತ್ರಾಧ್ಯಯನಕ್ಕೆ ತಾವು ತೋರಿದ ಆಸಕ್ತಿಯನ್ನು ಪ್ರಶಂಸಿಸುತ್ತೇವೆ. ಪರವಿದ್ಯಾ ಗುರುಕುಲದಲ್ಲಿ ಕಾಶೀ ವಿಧ್ವತ್ ಸಂಪ್ರದಾಯದಂತೆ ವೇದಾದಿ ಶಾಸ್ತ್ರಗಳ ಅಧ್ಯಯನ-ಅಧ್ಯಾಪನೆ ಮಾಡುತ್ತೇವೆ.
ತಮ್ಮ ಶಾಸ್ತ್ರಾಧ್ಯಯನ ಸುಲಭವಾಗಲು ಕೆಳಗಿನ ಕೆಲವು ಲಿಂಕ್ ಗಳನ್ನು ವಿಶ್ಲೇಷಿಸಿ, ತದನಂತರ ಅಧ್ಯಯನ ಪ್ರಾರಂಭಿಸಿ.
1.
ಪರವಿದ್ಯಾ ಗುರುಕುಲ
2.
ಶೈಕ್ಷಣಿಕ ಪಠ್ಯ ಕ್ರಮ (Academic Syllabus)
3.
ಅಧ್ಯಯನಕ್ಕೆ ವೆಬ್ ಸೈಟ್ (Online Learning Portal)
4.
ಅಧ್ಯಯನಕ್ಕೆ ವೆಬ್ ಸೈಟ್ - ವಿಡಿಯೋ ಡೆಮೋ (Demo) ವಿಡಿಯೋ ನೋಡಿ ಕಲಿಯಿರಿ
ವೇದಾದಿ ಶಾಸ್ತ್ರಗಳ ಅಧ್ಯಯನಕ್ಕೆ ಆನ್ಲೈನ್ ವೆಬ್ ಸೈಟ್ (Online Learning Portal):-
Online Learning Portal
ಶೈಕ್ಷಣಿಕ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ :- (BA, MA, PhD):
ಶೈಕ್ಷಣಿಕ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಪ್ರಮಾಣೀಕರಣಕ್ಕಾಗಿ ಪರಿಷ್ಕರಣೆ (Revision), ಮೌಲ್ಯಮಾಪನ (Examination) ಮತ್ತು ಪರೀಕ್ಷೆಯೊಂದಿಗೆ ಶೈಕ್ಷಣಿಕ ಪಠ್ಯಕ್ರಮವನ್ನು (Syllabus) ಕಟ್ಟುನಿಟ್ಟಾಗಿ ಪಾಲಿಸಬೇಕು.
ತ್ವರಿತ ಮತ್ತು ಪ್ರತ್ಯೇಕ ತರಗತಿಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಸೂಚನೆ :-
ವಿದ್ಯಾರ್ಥಿಗಳು ಯಾವುದೇ ಗ್ರಂಥವನ್ನು ಪ್ರತ್ಯೇಕವಾಗಿ ಮತ್ತು ಅಲ್ಪಾವಧಿಯಲ್ಲಿ ಕಲಿಯಲು ಆಸಕ್ತರಾಗಿದ್ದರೆ, ಗುರುಕುಲವನ್ನು ಸಂಪರ್ಕಿಸಿ, ತಮ್ಮ ನೋಂದಣಿ ಮಾಡಿಕೊಳ್ಳಿ. ಗುರುಕುಲದ ಮತ್ತು ಆಚಾರ್ಯರ ವೇಳಾಪಟ್ಟಿ ಗೆ ಅನುಗುಣವಾಗಿ ಲಭ್ಯತೆ.
ಶೈಕ್ಷಣಿಕ ಪಠ್ಯಕ್ರಮ (Syllabus): -
1. ಹಿಂದೂ ಸನಾತನ ಧರ್ಮ ಪರಿಚಯದ ತರಗತಿಗಳು (Intorduciton Courses)
2. ಮೂಲ ಪಾಠದ ತರಗತಿಗಳು (Foundation Course)
3. ದರ್ಶನ ಶಾಸ್ತ್ರದ ಪ್ರಕರಣ ಗ್ರಂಥಗಳ ತರಗತಿಗಳು (Darshana Shāstra - Prakarana Grantha)
4. ವೇದಾಂಗ ಪ್ರಕರಣ ಗ್ರಂಥ
5. ವೇದ, ವೇದಾಂಗ, ದರ್ಶನ, ಆಗಮ,ತಂತ ಶಾಸ್ತ್ರ ಗ್ರಂಥಗಳ ತರಗತಿಗಳು
6.ಉನ್ನತ ಶಿಕ್ಷಣದ ತರಗತಿಗಳು
Note: ತರಗತಿಗಳ ವಿಷಯಗಳಿಗೆ ಮತ್ತು ಗ್ರಂಥಗಳ ವಿವರಗಳಿಗೆ ಶೈಕ್ಷಣಿಕ ಪಠ್ಯಕ್ರಮಕ್ಕೆ ಕ್ಲಿಕ್ ಮಾಡಿ .
ಶೈಕ್ಷಣಿಕ ಮತ್ತು ತಾಂತ್ರಿಕ ಸಹಾಯಕ್ಕಾಗಿ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ :
ನಿರ್ವಾಹಕರು
ಪರವಿದ್ಯಾ ಗುರುಕುಲ,
ಪರಮ ಪೂರ್ಣ ಪ್ರಕಾಶ ಪ್ರತಿಷ್ಠಾನ